ಬೆಳಗಾವಿ ಜಿಲ್ಲಾ ಬೈಲಹೊಂಗಲಾ ತಾಲೂಕದಾಗ ಬೆಳವಾಡಿ ಎಂಬ ಊರಿನಲ್ಲಿ ಕ್ರಾಂತಿಕಾರಿಯ ಜನನವಾಯಿತು ಸವದತ್ತಿ ಎಲ್ಲಮ್ಮನ ಕೃಪೆಯಲ್ಲಿ
ಬೆಳಗಾವಿ ಜಿಲ್ಲಾ ಬೈಲಹೊಂಗಲಾ ತಾಲೂಕದಾಗ ಬೆಳವಾಡಿ ಎಂಬ ಊರಿನಲ್ಲಿ ಕ್ರಾಂತಿಕಾರಿಯ ಜನನವಾಯಿತು ಸವದತ್ತಿ ಎಲ್ಲಮ್ಮನ ಕೃಪೆಯಲ್ಲಿ
ದೇಶದ ಕನಸು ಕಣ್ಣಿನಲ್ಲಿ ದೇಶಾಭಿಮಾನ ಎದೆಯಲ್ಲಿ ವಡ್ಡರ ಯಲ್ಲಣ್ಣಾ ಹುಲಿಯಂತೆ ಇತ್ತು ನಿನ್ನ ಗರ್ಜನಾಟ
ಸಣ್ಣವಯ್ಯದಾಗ ಗರಡಿ ಮನೆ ಹೊಕ್ಕ ಹಿಡಿಯೋತ್ತಿದ್ದ ಕುಸ್ತಿ ಹಾಲು ಮೊಸರ ತುಪ್ಪ ಹೈನಾ ಉಂಡ ವಜ್ರ ದಂಗ ಬೆಳೆದ ದೇಹ ಇತ್ತ ಆನೆಯ ಬಲ 12ನೊರ ಎತ್ತರ ಹೊಲ ದ ಯಜಮಾನ ವಡ್ಡರಯಲಣ್ಣಾಲ್ಲನ್ನ ಹೆಂಡ ಮಾರುವ ಹೆಂಡಗಾರ ಇವರ ಮೂಲ ಮನೆತನದ ಹೆಸರು