ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಪರಮೇಶ್ವರಿ ಸರ್ವೇಶ್ವರಿ
ಸೋಮೇಶ್ವರಿ ಅರ್ಧನಾರೀಶ್ವರಿ
ಅಭಯಂಕರಿ ಶುಭಯಂಕರಿ
ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಘೋರರೂಪದ ಮಹಾಕಾಳಿಯೇ
ಉಗ್ರ ಸ್ವರೂಪಿಣಿ
ದುಷ್ಟ ಶಕ್ತಿಗಳ ಸಂಹಾರಿಣಿ
ದುಷ್ಟ ಸಂಹಾರಿಣಿ
ಪಾಪ ಪುಣ್ಯವ ಲೆಕ್ಕ ಹಾಕುವ
ನ್ಯಾಯ ಮಾತೆಯೇ
ನ್ಯಾಯ ಸುಧಾರಿಣಿ
ತ್ರಿಶಕ್ತಿ ವರದಾತೆ
ತ್ರಿಶಕ್ತಿ ಮಾತೆ
ಅಮ್ಮ ಅಮ್ಮ ಬಾರಮ್ಮ
ಶ್ರೀಹೊಳೆ ಚೌಡೇಶ್ವರಿ ನಮ್ಮಮ್ಮ
ಅಮ್ಮ ಅಮ್ಮ ಬಾರಮ್ಮ ಆದಿಶಕ್ತಿ ಮಾರಮ್ಮ
ಅಮ್ಮ ಅಮ್ಮ ನಮ್ಮಮ್ಮ ಶ್ರೀ ಸವದತ್ತಿ ರೇಣುಕಾ ಎಲ್ಲಮ್ಮ
ನೀವು ನೆಲೆ ನಿಂತಿರೋ ನೆಲ
ತುಮಕೂರು ಸಾಯಿ ನಗರ
ಇಲ್ಲೇ ಭೂ ಸ್ಪರ್ಶ ಮಾಡಿ
ಜಗತ್ತು ಬೆಳಗಿಸಲು ನಿಂತಿರುವ
ಜಗತ್ ಜನನಿ ಜಗನ್ಮಾತೆ
ಜಗದೀಶ್ವರಿ
ಶ್ರೀ ಹೊಳೆ ಚೌಡೇಶ್ವರಿ
ಘೋರರೂಪದ ಮಹಾಕಾಳಿಯೇ
ಉಗ್ರ ಸ್ವರೂಪಿಣಿ
ದುಷ್ಟ ಶಕ್ತಿಗಳ ಸಂಹಾರಣಿ
ದುಷ್ಟ ಸಂಹಾರಣಿ
ಪಾಪ ಪುಣ್ಯವ ಲೆಕ್ಕ ಹಾಕುವ
ನ್ಯಾಯ ಮಾತೆಯೇ
ನ್ಯಾಯ ಸಂಹಾರಣಿ
ಭಕ್ತರ ಕಷ್ಟ ಒಡೆಯಲು
ನಿಂತ ಮಾತೇ ಮಾತೆಯೇ ಇವಳು
ಮಗುವಿನ ಮನಸ್ಸಿನವಳು
ಕೈಲಾಸ ಮಾತೆಯೇ
ಶಕ್ತಿದಾತೆಯೇ
ಅರ್ಧನಾರೀಶ್ವರಿ
ಜಗತ್ ಮಾತೆಯೇ ಜಗದೀಶ್ವರಿ
ಬನಶಂಕರಿ ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಪರಮೇಶ್ವರಿ ಸರ್ವೇಶ್ವರಿ ರೀ ರೀ
ಸೋಮೇಶ್ವರಿ ಅರ್ಧನಾರೀಶ್ವರಿ
ಅಭಯಂಕರಿ ಶುಭಯಂಕರಿ
ಶ್ರೀಹೊಳೆ ಚೌಡೇಶ್ವರಿ
ಧರ್ಮದ ಹೆಸರಿನಲ್ಲಿರುವ ಧರ್ಮಣ್ಣನ
ಎದೆಯಲ್ಲಿ ನೀ ನೆಲೆಸಿರುವೆ
ಧರ್ಮಣ್ಣನ ಬಾಯಲ್ಲಿ
ವಾಗ್ದಾನದ ರೂಪದಲ್ಲಿ
ಭಕ್ತರ ಕಷ್ಟಗಳ ಪರಿಹರಿಸುತ
ಭಕ್ತರ ಕಾಯುತಿರುವೆ
ಭಕ್ತರ ಮನೆಯಲ್ಲಿಯೇ
ನೀ ನೆಲೆಸಿರುವೆ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಈಶ್ವರಿ ಜಗದೀಶ್ವರಿ
ಶ್ರೀಹೊಳೆ ಚೌಡೇಶ್ವರಿ
ಪರಮೇಶ್ವರಿ ಸರ್ವೇಶ್ವರಿ
ಸೋಮೇಶ್ವರಿ ಅರ್ಧನಾರೀಶ್ವರಿ
ಅಭಯಂಕರಿ ಶುಭಯಂಕರಿ
ಸಾಯಿ ನಗರದ ಶ್ರೀಹೊಳೆ ಚೌಡೇಶ್ವರಿ
ಸಾಹಿತ್ಯ ರಚನೆ
ಪ್ರಸನ್ನ ಕುಮಾರ್ ತುಮಕೂರು