Maga ಬೇಜಾರು ಹಾಗಬೇಡ maga ಬೇಜಾರು ಹಾಗಬೇಡ ಇದು ಕಲಿಯುಗ...
ಒಳ್ಳೆತನಕ್ಕೆ ಕಾಲ ಬರಬೇಕ್ಕಂತೆ ಅದುವೇ ನೋಡು
ದ್ವಾಪಾರಯುಗ..
Maga ಕಷ್ಟಗಳು ಹೊಸದೇನು ಅಲ್ಲ... ನೋವುಗಳು ಹಳೆಯದೇನು ಇಲ್ಲ..
Maga ನೋವು, ನಲಿವಿನ ಜೊತೆಗೆ ಸಾಗುವುದೇ ಜೀವನ..
Maga ದೇವರ ಬಳ್ಳಿ ಹೋಗಿ
ಏನು ಕೆಳ್ಳ ಬೇಡ ವರವ
ಅವನೇ ತೀರಿಸಲಾಗದೆ
ಕಲ್ಲಾಗಿಹನು
ಮನುಜ ಹೇಳುವ ಕಷ್ಟವ..
ದುಃಖ ಬೇಡ ಮಗ ನಾವೇನು
ರಾಜರ ಮಕ್ಕಳಲ್ಲಾ ..
ನೋವಾದರೆ ಕಣ್ಣ ಹನಿ
ಜಾರುವುದು ನಿನ್ನ ಒಬ್ಬನಿಗೇನಲ್ಲಾ...
ಲೋಕವ ಮೆಚ್ಚಿಸಲಾಗದು ಮುಖವಾಡ ಹಾಕಿದ
ಕಡುಕರೇ ಜಾಸ್ತಿ ಇರುವರೆಲ್ಲಾ...
ನೀ ಮಾಡುವ ಕಾಯಕ ನಿನ್ನ ಎದೆಯಾಳದಿ ಅವಿತ್ತಿರುವ
ಪರಮಾತ್ಮ ಮೆಚ್ಚಿದರೆ ಸಾಕಲ್ಲ..
Maga ಬೇಜಾರು ಹಾಗಬೇಡ maga ಬೇಜಾರು ಹಾಗಬೇಡ ಇದು ಕಲಿಯುಗ...