ಜಿಯಾ ತೇರಿ.. ಜಿಯಾ ಮೇರಿ ಜಿಯಾ ತೇರಿ.. ಜಿಯಾ ಮೇರಿ ಜಿಯಾ ತೇರಿ.. ಜಿಯಾ ಮೇರಿ ಜಿಯಾ ತೇರಿ.. ಜಿಯಾ ಮೇರಿ
ನೋಟದ ಬಾಣವು ನಾಟಿದೆ ಆಗಲೇ ಜೀವವೇ ಹೋದರು ಹೋಗಲಿ ಈಗಲೇ.. ಜಿಯಾ ತೇರಿ.. ಜಿಯಾ ಮೇರಿ ಜಿಯಾ.. ತೇರಿ.. ಜಿಯಾ.. ಮೇ..ರಿ..
ನೀ ಬಂದು.. ಬಳಿ ನೀ.. ಬಂದು ಈ ಸ್ವಪ್ನದ ಗಾಯ ನೋ..ಡು ನನ್ನಲ್ಲೆ.. ಇದೆ ಈ..ಗೊಂದು ನಿನ್ನ ಮೇಲೆ ಮುದ್ದಾದ ಸೇ..ಡು ಹೇಳಲು ಹೋದರೆ ಸಾವಿರ ಮಾತಿದೆ ಬೆಳ್ಳಿಯ ಮೊಡಕು ನಿನ್ನದೇ ಚಾಪಿದೆ ಚಾಚಿದ ಕೈಯಲ್ಲಿ ಕೈ ಇದೆ ಆಗಲೇ ಜೀವವೇ ಹೋದರು ಹೋಗಲಿ ಈಗಲೇ ಜಿಯಾ ತೇರಿ.. ಜಿಯಾ ಮೇರಿ ಜಿಯಾ.. ತೇರಿ.. ಜಿಯಾ.. ಮೇ..ರಿ..
ನಾ ಕಂಡ.. ಬೆಳಕೇ.. ಬೇರೆ ನನ್ನ ನೀ ನೋಡುವಾ..ಗ ಅರಸುತ್ತ.. ಕಳೆದೆ.. ಹೋದೆ ನಿನಗಿಂತ ಒಂಚೂರು ಬೇ..ಗಾ ಕಲ್ಪನಾ ಲೋಕದಿ ಎಲ್ಲಿದೆ ಕಾಯಿದೆ ಮುತ್ತಿಗೆ ಹಾಕು ನೀ ಸುಮ್ಮನೆ ಕೂರದೆ ಆಗುವ ಹಾಗಿದೆ ಮೂಹವು ಆಗಲೇ ಜೀವವೇ ಹೋದರು ಹೋಗಲಿ ಈಗಲೇ.. ಜಿಯಾ ತೇರಿ.. ಜಿಯಾ ಮೇರಿ ಜಿಯಾ ತೇರಿ.. ಜಿಯಾ ಮೇರಿ.. ಜಿಯಾ ತೇರಿ.. ಜಿಯಾ ಮೇರಿ ಜಿಯಾ.. ತೇರಿ.. ಜಿಯಾ.. ಮೇ..ರಿ..