ಹಬ್ಬ ಹಬ್ಬ ಹಬ್ಬ ಕಲ್ಪತರು ನಾಡಹಬ್ಬ ತಿಪಟೂರಿನ ಗಣೇಶ ಉತ್ಸವ.
ಹಿರಿಯ ಕಿರಿಯ ಎಲ್ಲಾ ಜಾತಿ ಧರ್ಮದ ನಾಡಹಬ್ಬ
ಕಲ್ಪತರು ನಾಡಹಬ್ಬ
ಖುಷಿಯ ಹಬ್ಬ, ಹಿರಿಯ ಕಿರಿಯ ಬೇಧವಿಲ್ಲದೆ ಸಂಭ್ರಮಿಸುವ ಎರಡು ದಿನದ ಹಬ್ಬ.
ರಸ್ತೆ ರಸ್ತೆಯಲ್ಲಿ ದೀಪದ ಹಬ್ಬ
ಜನ ಸಂಗೀತಕ್ಕೆ ಕುಣಿಯೋ ಹಬ್ಬ
ಬಾಣ ಬಿರುಸಿನ ಕಣ್ಣು ತಣಿಸುವ ಹಬ್ಬ
ಕಲ್ಪತರು ಹಬ್ಬ , ತಿಪಟೂರಿನ ಗಣಪತಿ ಉತ್ಸವದ ನಾಡಹಬ್ಬ